Design a site like this with WordPress.com
Get started

Dr AshwathNarayan on UVCE

The Highlight of the below newspaper article is as follows:

“The Agriculture University’s Administration, Academical and Financial structure will be remodeled on the lines of UVCE” – says Deputy CM and Higher Education Minister Dr AshwathNaryana.
He was speaking in an event organized by the Alumni Association of University of Agricultural Sciences and mentioned that “UVCE is being given Financial, Administrative and Academic autonomous status and will be modeled into a world-class institution. In the same lines, University of Agricultural Sciences will also be overhauled with a ‘Board of Governance’ model”.
“Universities should stop political appointments, bringing forth close-circle disciples/juniors, showing favors. Only deserving people should be in the highest positions. We will be making this guidelines to all the colleges. Currently, to run a Engineering College, we need around Rs. 30 crore annually, whereas to run an IIT, around Rs.1,200 crore is required annually. So, we have decided to allocate Rs.150 crores for the development of UVCE”.

‘ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು (ಯುವಿಸಿ) ಮಾದರಿಯಲ್ಲಿಯೇ ಕೃಷಿ ವಿಶ್ವವಿದ್ಯಾಲಯದ ಆಡಳಿತ, ಶೈಕ್ಷಣಿಕ, ಆರ್ಥಿಕ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯುವಿಸಿಗೆ ಆರ್ಥಿಕ, ಆಡಳಿತ ಮತ್ತು ಶೈಕ್ಷಣಿಕವಾಗಿ ಸ್ವಾಯತ್ತತೆ ನೀಡುವ ಮೂಲಕ ಅದನ್ನು ಜಾಗತಿಕ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿಯೂ ‘ಬೋರ್ಡ್‌ ಆಫ್‌ ಗವರ್ನನ್ಸ್‌’ ವ್ಯವಸ್ಥೆಯೇ ಬರಲಿದೆ’ ಎಂದರು. ‘ವಿಶ್ವವಿದ್ಯಾಲಯಗಳಿಗೆ ರಾಜಕೀಯ ನೇಮಕಾತಿ ಮಾಡುವುದು, ಶಿಷ್ಯಂದಿರನ್ನು ತಂದು ಕೂರಿಸುವುದು, ಸ್ವಹಿತಾಸಕ್ತಿಗಳು ಮುಂತಾದವುಗಳಿಂದ ಹೊರಬರಲೇಬೇಕಿದೆ. ಅರ್ಹರು ಯಾರಿದ್ದಾರೋ ಅವರಷ್ಟೇ ಇಲ್ಲಿನ ಉನ್ನತ ಸ್ಥಾನಗಳಲ್ಲಿ ಇರಬೇಕು. ಇದೇ ಮಾರ್ಗಸೂಚಿಯನ್ನು ಪ್ರತೀ ಕಾಲೇಜಿಗೂ ಅನ್ವಯ ಮಾಡುತ್ತಿದ್ದೇವೆ’ ಎಂದರು.
‘ಸದ್ಯ ಒಂದು ಎಂಜಿನಿಯರಿಂಗ್‌ ಕಾಲೇಜು ನಡೆಸಲು ವರ್ಷಕ್ಕೆ ₹30 ಕೋಟಿ, ಒಂದು ಐಐಟಿಗೆ ₹1,200 ಕೋಟಿ ಖರ್ಚು ಮಾಡಲಾಗುತ್ತಿದೆ. ಯುವಿಸಿ ಅಭಿವೃದ್ಧಿಗೆ ವಾರ್ಷಿಕ ₹150 ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ’ ಎಂದರು.

ಪ್ರಜಾವಾಣಿ ಸುದ್ದಿ (28/Feb/2021)

Read the complete Story here – https://www.prajavani.net/district/bengaluru-city/uvc-like-governing-council-for-agricultural-university-the-ashwattanarayana-809215.html

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

Blog at WordPress.com.

Up ↑

%d bloggers like this: